sports world : ಆರ್ ಪಿ ಸಿಂಗ್ ನಿವೃತ್ತಿ ಘೋಷಣೆ | Oneindia Kannada
2018-09-05
135
ಭಾರತ ಕ್ರಿಕೆಟ್ ತಂಡದ ಎಡಗೈ ವೇಗಿ ಆರ್ ಪಿ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗೆ ವಿದಾಯ ಘೋಷಿಸಿದ್ದಾರೆ. 2005ರಲ್ಲಿ ಭಾರತ ತಂಡಕ್ಕೆ ಸೇರ್ಪಡೆಗೊಂಡಿದ್ದ ಆರ್ ಪಿ ಸಿಂಗ್ ಉತ್ತಮ ಬೌಲಿಂಗ್ ಮೂಲಕ ಪ್ರಸಿದ್ಧಿ ಪಡೆದಿದ್ದರು.